ಬಂಟ್ಸ್ ನ್ಯೂಸ್, ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ನೂತನ
ಆಡಳಿತ ಮೊಕ್ತೇಸರರಾಗಿ ಉದ್ಯಮಿ ಕೊಡೆತ್ತೂರು ಗುತ್ತಿನ ಸನತ್ ಕುಮಾರ್ ಶೆಟ್ಟಿ ಅಧಿಕಾರ ಸ್ವೀಕರಿಸಿದ್ದಾರೆ.
www.buntsnews.com
ಈ ಹಿಂದೆ ಮೊಕ್ತೇಸರರಾಗಿದ್ದ
ಕೊಡೆತ್ತೂರು ಡಾ| ರವೀಂದ್ರ ಪೂಂಜಾ ಅವರ ನಿಧನ ನಂತರ ಮೊಕ್ತೇಸರ ಸ್ಥಾನಕ್ಕೆ ಸನತ್ ಕುಮಾರ್ ಶೆಟ್ಟಿ
ನೇಮಕಗೊಂಡಿದ್ದರು. www.buntsnews.com
ಅಧಿಕಾರ ಸ್ವೀಕಾರ
ಸಂದರ್ಭ ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ರಮಾನಾಥ ಹೆಗಡೆ, ಬಪ್ಪನಾಡು ದೇವಸ್ಥಾನದ ಮೊಕ್ತೇಸರ ಮನೋಹರ
ಶೆಟ್ಟಿ, ಮಾಜಿ ಸಚಿವ ಅಮರನಾಥ ಶೆಟ್ಟಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. www.buntsnews.com