ಮಾ.4ರಂದು ಕರಾವಳಿ ಬಂಟರ ಬಳಗ ಸಾರಥ್ಯದ "ಭಾವಬಿಂಬ" ಕಾರ್ಯಕ್ರಮ - BUNTS NEWS WORLD

ಮಾ.4ರಂದು ಕರಾವಳಿ ಬಂಟರ ಬಳಗ ಸಾರಥ್ಯದ "ಭಾವಬಿಂಬ" ಕಾರ್ಯಕ್ರಮ

Share This
ಬಂಟ್ಸ್ ನ್ಯೂಸ್, ಬೆಂಗಳೂರು: ಕರಾವಳಿ ಬಂಟರ ಬಳಗ ಮಾಸಪತ್ರಿಕೆ ಪತ್ರಿಕೆಯ ಸಾರಥ್ಯದಲ್ಲಿ ಕರಾವಳಿಯ ನೈಜ ಸೊಗಡು ಹಾಗೂ ಸಾಂಸ್ಕೃತಿಕ ಕಲರವದ "ಭಾವಬಿಂಬ" ಕಾರ್ಯಕ್ರಮವು ಮಾರ್ಚ್ 4ರ ಶನಿವಾರ ಬಂಟರ ಸಂಘ ಬೆಂಗಳೂರು ಇದರ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಂಭಾಗಣದಲ್ಲಿ ಜರಗಲಿದೆ.
ಕಾರ್ಯಕ್ರಮದ ಹೆಚ್ಚಿನ ವಿವರಗಳು ಈ ಕೆಳಗಿನಂತಿದೆ. 


Pages