ಬಂಟ್ಸ್
ನ್ಯೂಸ್ ವರದಿ, ಜೈಪುರ: ಇತ್ತಿಚೇಗೆ ರಾಜಸ್ತಾನದ ಜೈಪುರದಲ್ಲಿ ನಡೆದ 'MINF FEDERATION CUP 2017'
& NATIONAL MUAY THAI(THAI BOXING) CHAMPIONSHIPನಲ್ಲಿ ಕರ್ನಾಟಕ
ತಂಡವು 6 ಚಿನ್ನ, 8 ಬೆಳ್ಳಿ ಹಾಗೂ 4 ಕಂಚಿನ ಪದಕ ಪಡೆದುಕೊಂಡಿದೆ. www.buntsnews.com
ಈ ಚಾಂಪಿಯನ್ಶಿಪ್’ನಲ್ಲಿ ಬಂಟ ಸಮಾಜದ ಅನಿಶಾ ಆರ್.ಶೆಟ್ಟಿ, ಹೆಮಾಂಶು ಎಮ್
ಹೆಗ್ಡೆ ಹಾಗೂ ಸುಧಾಕರ್ ಶೆಟ್ಟಿ ಶಿಬರೂರು ಗುತ್ತು ಇವರ ಪುತ್ರ ಶೋಧನ್ .ಎಸ್ ಶೆಟ್ಟಿ ಚಿನ್ನದ ಪದಕ ಪಡೆದಿದ್ದಾರೆ. ಅಕ್ಷಯ ಶೆಟ್ಟಿ ಬೆಳ್ಳಿ ಪದಕ ಹಾಗೂ ಅಂಕುಶ
ಶೆಟ್ಟಿ ಕಂಚಿನ ಪದಕ ಪಡೆದಿದ್ದಾರೆ. www.buntsnews.com