ಬಂಟ್ಸ್ ನ್ಯೂಸ್, ಮಂಜೇಶ್ವರ: ಮಿಂಜ ಬಂಟ್ಸ್ ಸಂಘದ
ಅಪೆಕ್ಷೆಯ ಮೇರೆಗೆ ಬಂಟ್ಸ್ ಸಂಘ
ಬೆಂಗಳೂರು ನೀಡಿದ ಕರಿಮಣಿ ಸರವನ್ನು
ವರ್ಕಾಡಿ ಪಾವಳದ ರವೀಂದ್ರ ಶೆಟ್ಟಿ
ಮತ್ತು ಗೀತಾ ಶೆಟ್ಟಿ ದಂಪತಿಗಳ
ಪುತ್ರಿ ವದು ದಿವ್ಯಳಿಗೆ ಹಸ್ತಾಂತರಿಸಲಾಯಿತು.
ಹಸ್ತಾಂತರ
ಕಾರ್ಯಕ್ರಮದಲ್ಲಿ ಬಂಟ್ಸ್ ಮಾತೃ ಸಂಘದ
ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸಮಿತಿಯ
ಸದಸ್ಯ ಹಾಗೂ ಬಂಟ್ಸ್
ಮಜಿಬೈಲ್ ನ ಸದಸ್ಯ ಕಾರ್ತಿಕ್
ಶೆಟ್ಟಿ ಮಜಿಬೈಲ್, ಮಿಂಜ ಬಂಟ್ಸ್ ಸಂಘದ
ಕಾರ್ಯಕಾರಿ ಸಮಿತಿಯ ಸದಸ್ಯರಾದ ದೇವಿಪ್ರಸಾದ್
ಶೆಟ್ಟಿ ಬೆಜ್ಜ, ಸತೀಶ್ ಶೆಟ್ಟಿ
ಸರೋಳ್ಯ, ವರ್ಕಾಡಿ ಬಂಟ್ಸ್ ಸಂಘದ
ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪವಾತಿ ಶೆಟ್ಟಿ ಬಾಕ್ರಬೈಲು ಉಪಸ್ಥಿತರಿದ್ದರು.