ರಾಜ್ಯ-ಜಿಲ್ಲಾ ಮಟ್ಟದ ದೇಹದಾಡ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಶಮಂತ್ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ರಾಜ್ಯ-ಜಿಲ್ಲಾ ಮಟ್ಟದ ದೇಹದಾಡ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಶಮಂತ್ ಶೆಟ್ಟಿ

Share This
ಬಂಟ್ಸ್ ನ್ಯೂಸ್.ಕಾಂ, ಮಂಗಳೂರು: ಇತ್ತಿಚೇಗೆ ನಡೆದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ದೇಹದಾಡ್ಯ ಸ್ಪರ್ಧೆಯಲ್ಲಿ ಮಿ. ಹಾರ್ಡ್ಕೋರ್ಕ್ಲಾಸಿಕ್‌ – 2016 ಹಾಗೂ ಮಿ. ದಕ್ಷಿಣ ಕನ್ನಡ ಕ್ಲಾಸಿಕ್ -2016 ಪ್ರಶಸ್ತಿಯನ್ನು ಶಮಂತ್ ಶೆಟ್ಟಿ ಅವರು ಪಡೆದಿದ್ದಾರೆ.
ರಾಜ್ಯ-ಜಿಲ್ಲಾ ಮಟ್ಟದ ದೇಹದಾಡ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಶಮಂತ್ ಶೆಟ್ಟಿ ಬಂಟ್ಸ್ ನ್ಯೂಸ್.ಕಾಂ, ಮಂಗಳೂರು: ಇತ್ತಿಚೇಗೆ ನಡೆದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ದೇಹದಾಡ್ಯ ಸ್ಪರ್ಧೆಯಲ್ಲಿ ಮಿ. ಹಾರ್ಡ್ಕೋರ್ ಕ್ಲಾಸಿಕ್ – 2016 ಹಾಗೂ ಮಿ. ದಕ್ಷಿಣ ಕನ್ನಡ ಕ್ಲಾಸಿಕ್ -2016 ಪ್ರಶಸ್ತಿಯನ್ನು ಶಮಂತ್ ಶೆಟ್ಟಿ ಅವರು ಪಡೆದಿದ್ದಾರೆ. ಮಲ್ಪೆ ಗಾಂಧಿಶತಾಬ್ದ ಶಾಲಾ ಮೈದಾನದಲ್ಲಿ ಮಲ್ಪೆಯ ಹಾರ್ಡ್ಕೋರ್ ಆ್ಯಂಡ್ ಹೆಲ್ತ್ ಫಿಟ್ನೆಸ್ ಜಿಮ್ನ ಆಶ್ರಯದಲ್ಲಿ ಕರ್ನಾಟಕ ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ನ ನೇತೃತ್ವ ಹಾಗೂ ಜಿಲ್ಲಾ ಬಾಡಿ ಬಿಲ್ಡರ್ ಅಸೋಸಿಯೇಶನಿನ ಸಹಭಾಗಿತ್ವದಲ್ಲಿ ನಡೆದ ರಾಜ್ಯಮಟ್ಟದ ದೇಹದಾಡ್ಯ್ಸ ಸ್ಪರ್ಧೆಯಲ್ಲಿ ಶಮಂತ್ ಶೆಟ್ಟಿ ಮಿ. ಹಾರ್ಡ್ಕೋರ್ ಕ್ಲಾಸಿಕ್ - 2016 ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಲ್ಲದೇ ಡಾನ್ ಬೋಸ್ಕೊ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದೇಹದಾಡ್ಯ ಸ್ಪರ್ಧೆಯಲ್ಲೂ ಮಿ. ದಕ್ಷಿಣ ಕನ್ನಡ ಕ್ಲಾಸಿಕ್ – 2016ರ ಪ್ರಶಸ್ತಿಯನ್ನು ಶಮಂತ್ ಶೆಟ್ಟಿ ಅವರು ಪಡೆದಿದ್ದಾರೆ. ಶಮಂತ್ ಶೆಟ್ಟಿ ಅವರು ಈ ಹಿಂದೆಯೂ ದೇಹದಾಡ್ಯ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಮಲ್ಪೆ ಗಾಂಧಿಶತಾಬ್ದ ಶಾಲಾ ಮೈದಾನದಲ್ಲಿ ಮಲ್ಪೆಯ ಹಾರ್ಡ್ಕೋರ್ಆ್ಯಂಡ್ಹೆಲ್ತ್ಫಿಟ್ನೆಸ್ಜಿಮ್ ಆಶ್ರಯದಲ್ಲಿ  ಕರ್ನಾಟಕ ಅಸೋಸಿಯೇಶನ್ಆಫ್ಬಾಡಿ ಬಿಲ್ಡರ್ನ ನೇತೃತ್ವ ಹಾಗೂ ಜಿಲ್ಲಾ ಬಾಡಿ ಬಿಲ್ಡರ್ ಅಸೋಸಿಯೇಶನಿನ ಸಹಭಾಗಿತ್ವದಲ್ಲಿ  ನಡೆದ ರಾಜ್ಯಮಟ್ಟದ ದೇಹದಾಡ್ಯ್ಸ ಸ್ಪರ್ಧೆಯಲ್ಲಿ  ಶಮಂತ್ಶೆಟ್ಟಿ ಮಿ. ಹಾರ್ಡ್ಕೋರ್ಕ್ಲಾಸಿಕ್‌ - 2016 ಪ್ರಶಸ್ತಿ ಪಡೆದುಕೊಂಡಿದ್ದಾರೆ.
ರಾಜ್ಯ-ಜಿಲ್ಲಾ ಮಟ್ಟದ ದೇಹದಾಡ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಶಮಂತ್ ಶೆಟ್ಟಿ ಬಂಟ್ಸ್ ನ್ಯೂಸ್.ಕಾಂ, ಮಂಗಳೂರು: ಇತ್ತಿಚೇಗೆ ನಡೆದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ದೇಹದಾಡ್ಯ ಸ್ಪರ್ಧೆಯಲ್ಲಿ ಮಿ. ಹಾರ್ಡ್ಕೋರ್ ಕ್ಲಾಸಿಕ್ – 2016 ಹಾಗೂ ಮಿ. ದಕ್ಷಿಣ ಕನ್ನಡ ಕ್ಲಾಸಿಕ್ -2016 ಪ್ರಶಸ್ತಿಯನ್ನು ಶಮಂತ್ ಶೆಟ್ಟಿ ಅವರು ಪಡೆದಿದ್ದಾರೆ. ಮಲ್ಪೆ ಗಾಂಧಿಶತಾಬ್ದ ಶಾಲಾ ಮೈದಾನದಲ್ಲಿ ಮಲ್ಪೆಯ ಹಾರ್ಡ್ಕೋರ್ ಆ್ಯಂಡ್ ಹೆಲ್ತ್ ಫಿಟ್ನೆಸ್ ಜಿಮ್ನ ಆಶ್ರಯದಲ್ಲಿ ಕರ್ನಾಟಕ ಅಸೋಸಿಯೇಶನ್ ಆಫ್ ಬಾಡಿ ಬಿಲ್ಡರ್ನ ನೇತೃತ್ವ ಹಾಗೂ ಜಿಲ್ಲಾ ಬಾಡಿ ಬಿಲ್ಡರ್ ಅಸೋಸಿಯೇಶನಿನ ಸಹಭಾಗಿತ್ವದಲ್ಲಿ ನಡೆದ ರಾಜ್ಯಮಟ್ಟದ ದೇಹದಾಡ್ಯ್ಸ ಸ್ಪರ್ಧೆಯಲ್ಲಿ ಶಮಂತ್ ಶೆಟ್ಟಿ ಮಿ. ಹಾರ್ಡ್ಕೋರ್ ಕ್ಲಾಸಿಕ್ - 2016 ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಲ್ಲದೇ ಡಾನ್ ಬೋಸ್ಕೊ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದೇಹದಾಡ್ಯ ಸ್ಪರ್ಧೆಯಲ್ಲೂ ಮಿ. ದಕ್ಷಿಣ ಕನ್ನಡ ಕ್ಲಾಸಿಕ್ – 2016ರ ಪ್ರಶಸ್ತಿಯನ್ನು ಶಮಂತ್ ಶೆಟ್ಟಿ ಅವರು ಪಡೆದಿದ್ದಾರೆ. ಶಮಂತ್ ಶೆಟ್ಟಿ ಅವರು ಈ ಹಿಂದೆಯೂ ದೇಹದಾಡ್ಯ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಅಲ್ಲದೇ ಡಾನ್ ಬೋಸ್ಕೊ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದೇಹದಾಡ್ಯ ಸ್ಪರ್ಧೆಯಲ್ಲೂ ಮಿ. ದಕ್ಷಿಣ ಕನ್ನಡ ಕ್ಲಾಸಿಕ್ – 2016ರ ಪ್ರಶಸ್ತಿಯನ್ನು ಶಮಂತ್ ಶೆಟ್ಟಿ ಅವರು ಪಡೆದಿದ್ದಾರೆ. ಶಮಂತ್ ಶೆಟ್ಟಿ ಅವರು ಈ ಹಿಂದೆಯೂ ದೇಹದಾಡ್ಯ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಇಂತಹ ಅಪೂರ್ವ ಸಾಧಕ ಶಮಂತ್ ಶೆಟ್ಟಿ ಅವರು ಎಂಆರ್ಪಿಯಲ್ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಜೀಮ್’ನಲ್ಲಿ ಕಳೆಯುವ ಇವರು ಇತರ ದೇಹದಾಡ್ಯ ಪಟುಗಳಿಗೆ ತರಬೇತಿದಾರರಾಗಿದ್ದಾರೆ. ಶಮಂತ್ ಶೆಟ್ಟಿ ಅವರು ಇನ್ನಷ್ಟು ಸಾಧನೆ ಮಾಡುವ ಮೂಲಕ ಬಂಟ ಸಮಾಜಕ್ಕೆ ಮತ್ತಷ್ಟು ಕೀರ್ತಿ ತರಲೆಂದು ಬಂಟ್ಸ್ ನ್ಯೂಸ್ ಹಾರೈಸುತ್ತದೆ. www.buntsnews.com ಬಂಟ್ಸ್ ನ್ಯೂಸ್ ವರ್ಲ್ಡ್

Pages