ಬಂಟರ ಮಾತೃ ಸಂಘದ ಚುನಾವಣೆ: ಕಾರ್ಯಕಾರಿ ಸಮಿತಿಗೆ ಬಾಳ ನಾಮಪತ್ರ ಸಲ್ಲಿಕೆ - BUNTS NEWS WORLD

 

ಬಂಟರ ಮಾತೃ ಸಂಘದ ಚುನಾವಣೆ: ಕಾರ್ಯಕಾರಿ ಸಮಿತಿಗೆ ಬಾಳ ನಾಮಪತ್ರ ಸಲ್ಲಿಕೆ

Share This
BUNTS NEWS, ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದಲ್ಲಿ ಚುನಾವಣೆ ಘೋಷಣೆಯಾಗಿದ್ದು, ಕಾರ್ಯಕಾರಿ ಸಮಿತಿಗೆ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ  ಮಾತೃ ಸಂಘದ ಕಚೇರಿ ಬಳಿ ಇರುವ ಚುನಾವಣಾ ಕಚೇರಿಯಲ್ಲಿ .1ರಂದು ನಾಮಪತ್ರ ಸಲ್ಲಿಸಿದರು.
ಸಂದರ್ಭದಲ್ಲಿ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್.ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಪೂಂಜ, ಪದಾಧಿಕಾರಿಗಳಾದ ಪುಷ್ಪರಾಜ ಶೆಟ್ಟಿ ಕುಡುಂಬೂರು, ಹರೀಶ್ ಶೆಟ್ಟಿ ಕಾಪೆರ್Çರೇಟರ್ ಗುಣಶೇಖರ ಶೆಟ್ಟಿ, ಮಧು ಸುರತ್ಕಲ್, ಲೀಲಾಧರ ಶೆಟ್ಟಿ, ಗಂಗಾಧರ ಶೆಟ್ಟಿ ತಡಂಬೈಲ್, ರವಿಶೆಟ್ಟಿ ಬಾಳ, ಬಾಲಕೃಷ್ಣ ಶೆಟ್ಟಿ ಚೇಳಾರ್, ಕೃಷ್ಣ ಶೆಟ್ಟಿ ಬೈಕಂಪಾಡಿ ಯಶವಂತ ಶೆಟ್ಟಿ ಕೃಷ್ಣಾಪುರ, ರಾಮಣ್ಣ ಶೆಟ್ಟಿ ಜೋಕಟ್ಟೆ, ಆದಿತ್ಯ ಮುಕ್ಕಾಲ್ದಿ, ವೇಣು ವಿನೋದ್ ಶೆಟ್ಟಿ ಬಾಳ, ಸೀತಾರಾಮ ಶೆಟ್ಟಿ ಜೋಕಟ್ಟೆ, ಭವ್ಯ ಶೆಟ್ಟಿ, ಮಾಲತಿ ಶೆಟ್ಟಿ, ಚಿತ್ರಾ ಜೆ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು

Pages