BUNTSNEWS, ಬೆಂಗಳೂರು: 2016-18 ನೇ ಸಾಲಿಗೆ ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ವಿವರಗಳು ಹೀಗಿವೆ.
ಅಧ್ಯಕ್ಷರು - ಶ್ರೀ ಡಿ. ಚಂದ್ರಹಾಸ ರೈ
ಪ್ರಥಮ ಉಪಾಧ್ಯಕ್ಷರು - ಶ್ರೀ ಬಾಲಚಂದ್ರ ಶೆಟ್ಟಿ ಕೆ.
ದ್ವಿತೀಯ ಉಪಾಧ್ಯಕ್ಷರು - ಶ್ರೀಮತಿ
ಅಮೃತ ಪಿ. ರೈ
ಗೌರವ ಕಾರ್ಯದರ್ಶಿ - ಶ್ರೀ ಸಂತೋಷ್ ಶೆಟ್ಟಿ ಜೆ.
ಜಂಟಿ ಕಾರ್ಯದರ್ಶಿ - ಶ್ರೀಮತಿ ಕಾಂತಿ ಶೆಟ್ಟಿ
ಕಾರ್ಯಕಾರಿ ಸಮಿತಿ ಸದಸ್ಯರು: ಶ್ರೀ ಅಮರನಾಥ್ ಶೆಟ್ಟಿ ಶ್ರೀಮತಿ, ಅಮೃತ ಎಸ್. ಶೆಟ್ಟಿ,
ಶ್ರೀ ದೀಪಕ್ ಶೆಟ್ಟಿ, ಡಾ| ಜಗದೀಶ್ ವಿ. ಶೆಟ್ಟಿ, ಶ್ರೀಮತಿ ಮಮತ ಡಿ. ಶೆಟ್ಟಿ ,
ಶ್ರೀ ಪ್ರೇಮ್ ಪ್ರಸಾದ್ ಶೆಟ್ಟಿ, ಶ್ರೀ ರಾಧಾಕೃಷ್ಣ ಶೆಟ್ಟಿ ಶ್ರೀ ರಮಿತ್ ಬಿ. ಶೆಟ್ಟಿ ಶ್ರೀ ರತ್ನಾಕರ ಶೆಟ್ಟಿ ಕೆ., ಶ್ರೀಮತಿ ಶಕಿಲ ಎಸ್. ಶೆಟ್ಟಿ, ಶ್ರೀ ಶಿವಪ್ರಸಾದ್ ಶೆಟ್ಟಿ,
ಶ್ರೀ ಸುರೇಂದ್ರ ಶೆಟ್ಟಿ ಕೆ. ಡಾ| ಉಮಾನಾಥ್ ಶೆಟ್ಟಿ ವೈ. , ಶ್ರೀ ವಿಜಯ ಜೆ. ಶೆಟ್ಟಿ ಹಾಲಾಡಿ ಸಿಎ. ವಿಜಯ ಶೆಟ್ಟಿ.