BUNTS NEWS, ಮಂಗಳೂರು: ಶ್ರೀ ಸಿದ್ಧಿ ವಿನಾಯಕ
ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ
ಓಂಕಾರ ನಗರ ಬಂಟ್ಸ್ ಹಾಸ್ಟೆಲ್
ಇದರ ಅಧ್ಯಕ್ಷರಾಗಿ ಸಿಎ ಶಾಂತಾರಾಮ ಶೆಟ್ಟಿ
ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯ ದರ್ಶಿಯಾಗಿ
ದಿವಾಕರ ಸಾಮಾನಿ ಚೇಳಾೈರ್ಗುತ್ತು,
ಕೋಶಾಧಿಕಾರಿ ಯಾಗಿ ಕೃಷ್ಣರಾಜ ಸುಲಾಯ
ಅಡ್ಯಾರ್ಗುತ್ತು, ಜತೆಕೋಶಾಧಿಕಾರಿ ಯಾಗಿ
ಬಿ.ಶೇಖರ ಶೆಟ್ಟಿ, ಜತೆಕಾರ್ಯ
ದರ್ಶಿಯಾಗಿ ಶಶಿರಾಜ್ ಶೆಟ್ಟಿ ಕೊಳಂಬೆ,
ಪ್ರತಿಮಾ ಆರ್. ಶೆಟ್ಟಿ, ಮೀನಾ
ಆರ್. ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾಗಿ
ಮನೀಷ್ ರೈ, ಜಗದೀಶ ಶೆಟ್ಟಿ,
ಅಶ್ವತ್ಥಾಮ ಹೆಗ್ಡೆ ಅಲ್ತಾರ್ ಆಯ್ಕೆಯಾಗಿದ್ದಾರೆ.
ಮಾಲಾಡಿ ಅಜಿತ್ ಕುಮಾರ್ ರೈ ಮೆನೇಜಿಂಗ್ ಟ್ರಸ್ಟಿಯಾಗಿದ್ದು, ಶೆಡ್ಡೆ ಮಂಜುನಾಥ ಭಂಡಾರಿ, ಕೃಷ್ಣಪ್ರಸಾದ್ ರೈ ಬೆಳ್ಳಿಪ್ಪಾಡಿ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಬೆಳ್ಳಿಬೆಟ್ಟು ಗುತ್ತು ಟ್ರಸ್ಟಿಗಳಾಗಿದ್ದಾರೆ. ಡಾ. ಎಂ. ಮೋಹನ್ ಆಳ್ವ ಮಾರ್ಗದರ್ಶಕ ರಾಗಿರುತ್ತಾರೆ.