ರೂಪೇಶ್ ಶೆಟ್ಟಿಗೆ "ಉತ್ತಮ ನಟ ಪ್ರಶಸ್ತಿ" - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ರೂಪೇಶ್ ಶೆಟ್ಟಿಗೆ "ಉತ್ತಮ ನಟ ಪ್ರಶಸ್ತಿ"

Share This
BUNTS NEWS, ಮಂಗಳೂರು: ಕನ್ನಡ ಹಾಗೂ ತುಳು ಭಾಷಾ ನಟ ರೂಪೇಶ್ ಶೆಟ್ಟಿ ಅವರಿಗೆ ಉತ್ತಮ ನಟ ಪ್ರಶಸ್ತಿ ಲಭಿಸಿದೆ.
ಟೈಮ್ಸ್ ಆಫ್ ಕುಡ್ಲ ತುಳು ಫಿಲ್ಮ್ ಆವಾರ್ಡ್ 2016ರ ‘ಉತ್ತಮ ನಟ ಪ್ರಶಸ್ತಿ’ಗೆ ರೂಪೇಶ್ ಅವರ ಹೆಸರು ನೋಮಿನೆಟ್ ಆಗಿತ್ತು. ಅಲ್ಲದೇ ಉತ್ತಮ ನಟನನ್ನು ವೋಟಿಂಗ್ ಮೂಲಕ ಆಯ್ಕೆಯನ್ನು ಮಾಡುವ ಅವಕಾಶವನ್ನು ಜನರಿಗೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಡೆದ ವೋಟಿಂಗ್ ನಲ್ಲಿ ರೂಪೇಶ್ ಅವರಿಗೆ ಅಧಿಕ ಮಟ್ಟದ ಬೆಂಬಲ ವ್ಯಕ್ತವಾಗಿದ್ದು ಉತ್ತಮ ನಟ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. www.buntsnews.com

Pages