ಮೂಡಂಬೈಲು ರವಿ ಶೆಟ್ಟಿ ಅವರ ಸಮಾಜ ಸೇವೆಯನ್ನು ಗುರುತಿಸಿ “ಆರ್ಯಭಟ ಇಂಟರ್’ನ್ಯಾಶೀನಲ್ ಆವಾರ್ಡ್ – 2015” ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ.18ರಂದು ನಡೆದ ಕಾರ್ಯಕ್ರಮದಲ್ಲಿ ಮೂಡಂಬೈಲು ರವಿ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ
ಮಾಡಲಾಗಿದೆ.
ಮೂಡಂಬೈಲು ರವಿ ಶೆಟ್ಟಿ ಅವರು
ಈಗಾಗಲೇ ತಮ್ಮ ಸಾಮಾಜಿಕ ಸೇವೆಗಳಿಗಾಗಿ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದು ಮುಂದಿನ ದಿನಗಳಲ್ಲಿ
ಅವರ ನಿಸ್ವಾರ್ಥ ಸಮಾಜ ಸೇವೆಗೆ ಇನ್ನಷ್ಟು ಪ್ರಶಸ್ತಿಗಳು ಸಿಗಲಿ ಎಂದು ಬಂಟ್ಸ್
ನ್ಯೂಸ್ ಹಾರೈಸುತ್ತಿದೆ.