ಸದ್ಗುರು ನಿತ್ಯಾನಂದರೇ ಬಂಟ ಸಮುದಾಯದ "ಪರಮಗುರು" - BUNTS NEWS WORLD

ಸದ್ಗುರು ನಿತ್ಯಾನಂದರೇ ಬಂಟ ಸಮುದಾಯದ "ಪರಮಗುರು"

Share This
ಸದ್ಗುರು ನಿತ್ಯಾನಂದರೇ ಬಂಟ ಸಮುದಾಯದ ನಿಜವಾದ "ಪರಮಗುರು". ಬಂಟ ಸಮುದಾಯ ಬಹು ಹಿಂದೆಯೇ ಅದನ್ನು ಮಾನಸಿಕವಾಗಿ ಒಪ್ಪಿಕೊಂಡಿದ್ದಾರೆ.

ಏಕಲವ್ಯ ದ್ರೋಣರೇ ನನ್ನ ಪರಮ ಗುರು ಎಂದು ಒಪ್ಪಿಕೊಂಡನೇ ಹೊರತು ದ್ರೋಣರೇ ಬಂದು ’ನಾನು ನಿನ್ನ ಗುರು ಕಣಯ್ಯ ಇದನ್ನೇ ಒಪ್ಪಿಕೊ ಎನ್ನಲಿಲ್ಲ.. ಹಾಗೆಯೇ ಬಂಟ ಸಮುದಾಯ "ಸದ್ಗುರು ನಿತ್ಯಾನಂದರೇ ನಮ್ಮ ಗುರುಗಳು" ಎಂದು ಭಾವನಾತ್ಮಕವಾಗಿ ಒಪ್ಪಿಕೊಂಡಿದ್ದಾರೆ. ಮುಂಬೈನಲ್ಲಂತೂ ಬಹುತೇಕ ಬಂಟರ ಉದ್ಯಮದ ಸ್ಥಳದಲ್ಲಿ ಸದ್ಗುರು ನಿತ್ಯಾನಂದರ ಪೋಟೋವಿರುತ್ತದೆ. ಅದನ್ನು ಅವರಾಗಿಯೇ ಹಾಕಿಕೊಂಡದ್ದೇ ಹೊರತು ಇನ್ಯಾರೋ ಹಾಕಿಸಿದ್ದಲ್ಲ.. ಅವರು ನಿಜಕ್ಕೂ ವರಗುರು.. ಸಕಲರ ಗುರು ಸರ್ವರ ಸದ್ಗುರು. ಬರಹ: ವಸಂತ್ ಗಿಳಿಯಾರ್

Pages