ಜಾಗತಿಕ ಬಂಟ ಯಕ್ಷಗಾನ ಕಲಾವಿದರ ಒಕ್ಕೂಟ ಸಭೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಜಾಗತಿಕ ಬಂಟ ಯಕ್ಷಗಾನ ಕಲಾವಿದರ ಒಕ್ಕೂಟ ಸಭೆ

Share This
ಬಂಟ್ಸ್ ನ್ಯೂಸ್, ಬಂಟ್ವಾಳ: ಬಂಟ ಯಕ್ಷಗಾನ ಕಲಾವಿದರ ಸಂಘ ಸ್ಥಾಪನೆಯ ಬಗ್ಗೆ ದ್ವಿತೀಯ ಸಭೆಯು ಜುಲೈ 20ರಂದು ರಂಗೋಲಿ ಬಿ.ಸಿ ರೋಡ್ ನಲ್ಲಿ ನಡೆಯಿತು. ಮುಂದಿನ ಮೂರನೇ ನಿರ್ಧರಿತ ಸಭೆಯು ಸೆಪ್ಟಂಬರ್ 8ರಂದು ನಡೆಯಲಿರುವುದು.

ಆಡಳಿತ ಮಂಡಳಿಯ ವಿವರ ಹೀಗಿದೆ:  ಸಭೆಯಲ್ಲಿ ಎರಡು ಆಡಳಿತ ಸಮಿತಿಯ ರಚನೆಯಾಗಿದೆ. ಗೌರವ ಅಧ್ಯಕ್ಷರಾಗಿ ಸತ್ಯಪಾಲ್ ರೈ ಕಡೆಂಜೆ, ಅಧ್ಯಕ್ಷರಾಗಿ ದಿನೇಶ್ ಕಾವಳಕಟ್ಟೆ, ಉಪಾಧ್ಯಕ್ಷರಾಗಿ ಸದಾಶಿವ ಶೆಟ್ಟಿ ಮುಂಡಾಜೆ, ದಿವಾಕರ ರೈ ಕಲ್ಲುಗುಂಡಿ, ಗಂಗಾಧರ ಶೆಟ್ಟಿ ನಾವೂರು, ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ರೈ ಅಡ್ಕ, ಜೊತೆಕಾರ್ಯದರ್ಶಿಯಾಗಿ ಪ್ರಶಾಂತ್ ಶೆಟ್ಟಿ ವಗೆನಾಡು, ಸಂದೀಪ್ ಶೆಟ್ಟಿ ದೋಟ, ರಾಹುಲ್ ಶೆಟ್ಟಿ ಕುಡ್ಲ, ಕೋಶಾಧಿಕಾರಿಯಾಗಿ ಗಣೇಶ್ ಶೆಟ್ಟಿ ಸಾಣೂರು, ಜೊತೆಕೋಶಾಧಿಕಾರಿಯಾಗಿ ಕೀರ್ತನ್ ಶೆಟ್ಟಿ ವಗೆನಾಡು, ಸಂಘಟನಾಕಾರ್ಯದರ್ಶಿಯಾಗಿ ನವೀನ್ ಮಾರ್ಲ ಕೊಡೆಂಗೆ, ದಿನೇಶ್ ರೈ ಕಡಬ, ಕಾರ್ಯಕಾರಿ ಸಮಿತಿಯಲ್ಲಿ ಗಣೇಶ್ ಕನ್ನಡಿಕಟ್ಟೆ, ಹರೀಶ್ ಶೆಟ್ಟಿ ಮಣ್ಣಾಪು, ನಗ್ರಿ ಮಹಾಬಲ ರೈ, ಸತೀಶ್ ಶೆಟ್ಟಿ ಬೋಂದೇಲ್, ರಘು ಶೆಟ್ಟಿ ನಾಳ, ಕೃಷ್ಣ ರೈ ನೀರ್ಚಾಲು, ಶರತ್ ಶೆಟ್ಟಿ ತೀರ್ಥಹಳ್ಳಿ, ನವೀನ್ ಶೆಟ್ಟಿ ಮುಂಡಾಜೆ, ಹರಿಪ್ರಸಾದ್ ಶೆಟ್ಟಿ ಇಚ್ಲಂಪಾಡಿ, ವಿಶ್ವನಾಥ್ ಶೆಟ್ಟಿ ತಿರುವೈಲು, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಪ್ರಜ್ವಲ್ ಶೆಟ್ಟಿ ಗುರುವಾಯುನಕೆರೆ, ವಿಶ್ವನಾಥ್ ಶೆಟ್ಟಿ ಬೋಳಿಯಾರು, ರಕ್ಷಿತ್ ಶೆಟ್ಟಿ ಪಡ್ರೆ ಇದ್ದಾರೆ. ಮಾಹಿತಿ ಕೃಪೆ: ಬಂಟ್ಸ್ ವಾಟ್ಸಾಪ್

Pages