ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಕರುಣಾಕರ್ ಶೆಟ್ಟಿ ತುಳುಕೂಟ ಇವರ ಶಿಫಾರಸ್ಸಿನ ಮೇರೆಗೆ, ಒಕ್ಕೂಟದ ಸಮಾಜ ಕಲ್ಯಾಣ ಯೋಜನೆಯಡಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿನ ಕುಂಜತ್ ಬೈಲಿನ ನಿವಾಸಿ ಶ್ರೀಮತಿ ಲತಾ ಶೆಟ್ಟಿ ಇವರಿಗೆ ಜ.31ರಂದು ಧನಸಹಾಯದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಶ್ರೀಮತಿ ಲತಾ ಶೆಟ್ಟಿಯವರ ಮಕ್ಕಳಾದ ಕುಮಾರಿ ಕಾವ್ಯ ಮತ್ತು ಕುಮಾರಿ ಕೀರ್ತನಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.