ಬಂಟ್ಸ್ ನ್ಯೂಸ್, ಮುಂಬೈ: 2021ನೇ ಸಾಲಿನ ಇಂಟರ್ ನ್ಯಾಶನಲ್ ಐಕೊನಿಕ್ ಆವಾರ್ಡಿಗೆ ಮಂಗಳೂರಿನ ಸಾಕ್ಷಾತ್ ಶೆಟ್ಟಿ ಅವರು ಪಾತ್ರರಾಗಿದ್ದಾರೆ.
ಮುಂಬೈನ ಸಹರಾ ಸ್ಟಾರ್’ನಲ್ಲಿ
ನಡೆದ ಸಮಾರಂಭದಲ್ಲಿ ಇಂಟರ್ ನ್ಯಾಶನಲ್ ಐಕೊನಿಕ್ ಆವಾರ್ಡಿನ ಅತ್ಯುತ್ತಮ ನೇರ ಮಾರಾಟ ಉದ್ಯಮ ವಿಭಾಗದಲ್ಲಿನ
ಸಾಧನೆಗಾಗಿ ಸಾಕ್ಷಾತ್ ಶೆಟ್ಟಿ ಪ್ರಶಸ್ತಿ ಪಡೆದಿದ್ದಾರೆ.
ಬೇರೆ ಬೇರೆ ಕ್ಷೇತ್ರಗಳಲ್ಲಿ
ಸಾಧನೆಗೈದ ಸಾಧಕರಿಗೆ ಪ್ರತಿವರ್ಷವೂ ಇಂಟರ್ ನ್ಯಾಶನಲ್ ಐಕೊನಿಕ್ ಆವಾರ್ಡ್ ನೀಡಿ ಗೌರವಿಸಲಾಗುತ್ತದೆ.