ನೆಲ್ಯಾಡಿ ರಾಮನಗರದ ತಮ್ಮಣ್ಣ ರೈ ಅವರಿಗೆ ಬಂಟರ ಸಂಘ ನೆಲ್ಯಾಡಿ ಅವರಿಂದ ವೈದ್ಯಕೀಯ ಆರ್ಥಿಕ ನೆರವು - BUNTS NEWS WORLD

 

ನೆಲ್ಯಾಡಿ ರಾಮನಗರದ ತಮ್ಮಣ್ಣ ರೈ ಅವರಿಗೆ ಬಂಟರ ಸಂಘ ನೆಲ್ಯಾಡಿ ಅವರಿಂದ ವೈದ್ಯಕೀಯ ಆರ್ಥಿಕ ನೆರವು

Share This

ಬಂಟ್ಸ್ ನ್ಯೂಸ್, ಪುತ್ತೂರು: ಬಂಟರ ಸಂಘ ಪುತ್ತೂರು ಇವರ ಮಾರ್ಗದರ್ಶನದಲ್ಲಿ ವಲಯ ಬಂಟರ ಸಂಘ ನೆಲ್ಯಾಡಿ ಇವರ ಆಶ್ರಯದಲ್ಲಿ ನೆಲ್ಯಾಡಿಯ ರಾಮನಗರದ ತಮ್ಮಣ್ಣ ರೈ ಅವರಿಗೆ ವೈದ್ಯಕೀಯ ನೆರವಿನ ಆರ್ಥಿಕ ಸಹಾಯ ನೀಡಿದರು.

ಈ ಸಂದರ್ಭ ಅಧ್ಯಕ್ಷರಾದ ನಿತ್ಯಾನಂದ ಶೆಟ್ಟಿ ಮನವಳಿಕೆ, ಸಂಚಾಲಕ ಸತೀಶ ರೈ ಕೊಣಾಲು ಗುತ್ತು, ಗೌರವಾಧ್ಯಕ್ಷರಾದ ಗುಡ್ಡಪ್ಪ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಾಣಿ ಎಸ್ ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ ಕೊಲ್ಯುಟ್ಟು, ಹಿರಿಯರಾದ ವಿಠಲ ಮಾರ್ಲ ಹಾಗೂ ಸಾಮಾಜಿಕ ಮುಂದಾಳು ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Pages