BUNTS NEWS, ಮಂಗಳೂರು: ಬಂಟರ ಯಾನೆ ನಾಡವರ ಮಾತೃ
ಸಂಘದ ಮಾಜೀ ಅಧ್ಯಕ್ಷ ಕೆ.
ಅಮರನಾಥ ಶೆಟ್ಟಿ ಅವರ ನಿಧನಕ್ಕೆ ಬಂಟರ
ಯಾನೆ ನಾಡವರ ಮಾತೃ ಸಂಘದ
ಅಧ್ಯಕ್ಷ ಅಜಿತ್ ಕುಮಾರ್ ರೈ
ಮಾಲಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೆ. ಅಮರನಾಥ ಶೆಟ್ಟಿ ಅವರು ಸರಳ
ಸಜ್ಜನಿಕೆಯ ವ್ಯಕ್ತಿಯಾಗಿದ್ದು, ರಾಜಕೀಯದಲ್ಲೂ ಸಾಧನೆ ಗೈದವರು. ಬಂಟರ
ಯಾನೆ ನಾಡವರ ಮಾತೃ ಸಂಘದ
ಅಧ್ಯಕ್ಷರಾಗಿ ಸಮಾಜದ ಪರ ಕೆಲಸ ಮಾಡಿದವರು.
ಅವರ ನಿಧನ ಸಮಾಜಕ್ಕೆ ತುಂಬಲಾರದ
ನಷ್ಟ. ಎಂದು ಬಂಟರ
ಯಾನರ ನಾಡವರ ಮಾತೃ
ಸಂಘದ ಅಧ್ಯಕ್ಷ ಅಜಿತ್ ಕುಮಾರ್
ರೈ ಮಾಲಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.