BUNTS NEWS, ದುಬೈ: ಬಂಟ್ಸ್ ಫ್ಯಾಮಿಲಿ ಯು.ಎ.ಇ ಇದರ
ವತಿಯಿಂದ ರಕ್ತದಾನ ಶಿಬಿರವು ಡಿ.6ರಂದು ಬೆಳಿಗ್ಗೆ 10.30ರಿಂದ
ಮಧ್ಯಾಹ್ನ 2 ಗಂಟೆಯ ವರೆಗೆ ದುಬಾಯಿಯ
ಲತೀಫ ಹಾಸ್ಪಿಟಲ್’ನಲ್ಲಿ ನಡೆಯಿತು.
ರಕ್ತದಾನ
ಶಿಬಿರದಲ್ಲಿ ಯುಎಇ ಬಂಟರ ಅಧ್ಯಕ್ಷ
ಸರ್ವೊತೋಮ ಶೆಟ್ಟಿ, ಪ್ರಸನ್ನ ಶೆಟ್ಟಿ,
ರವಿ ಶೆಟ್ಟಿ, ಸಂಪತ್ ಶೆಟ್ಟಿ,
ಕಿರಣ್ ಶೆಟ್ಟಿ, ದಿವೇಶ್ ಅಳ್ವ,
ಪ್ರಸನ್ನ ಶೆಟ್ಟಿ, ವಿವೇಕ್ ಶೆಟ್ಟಿ,
ದೀನ್ ರಾಜ್ ಶೆಟ್ಟಿ, ದಿನೇಶ್
ಶೆಟ್ಟಿ ಕೊಟಂಜ, ಬಾಲಕೃಷ್ಣ ಸಾಲಿಯಾನ್,
ಬಾಲು ಶೆಟ್ಟಿ, ಶಶಿ ಉದಯ
ಶೆಟ್ಟಿ, ಸರೀತ ನಿಶೀತ್ ಆಳ್ವ,
ಲತ ಪ್ರಸನ್ನ ಶೆಟ್ಟಿ, ನೀತು
ಶೆಟ್ಟಿ, ಸ್ವರ್ಣ ಸತೀಶ್ ಶೆಟ್ಟಿ
ಸಾಥ್ ನೀಡಿದರು. ಉದಯ ಶೆಟ್ಟಿ ಹಾಗು
ನಿಶೀತ್ ಆಳ್ವ ರಕ್ತದಾನ ಶಿಬಿರದ
ನೆತೃತ್ವ ವಹಿಸಿದರು. ವರದಿ: ವಿಜಯ ಕುಮರ್ ಶೆಟ್ಟಿ
ಮಜಿಬೈಲ್ ದುಬೈ