BUNTS NEWS, ಮುಂಬಯಿ:
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ
ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟಿರುವ ಏಕೈಕ ಸರ ಕಾರೇತರ
ಸಂಸ್ಥೆಯಾಗಿರುವ ಪ್ರತಿಷ್ಠಿತ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ
2018-2021ರ ಅವಧಿಗೆ ನೂತನ ಪದಾಧಿಕಾರಿಗಳ
ಆಯ್ಕೆ ಯು ಇತ್ತೀಚೆಗೆ ನಡೆಯಿತು.
ಸಂಸ್ಥೆಯ
ಗೌರವಾಧ್ಯಕ್ಷರಾಗಿ ಡಾ. ಬಿ.ಎಂ.
ಹೆಗ್ಡೆ ಅವರು ಪುನರಾಯ್ಕೆಗೊಂಡರೆ, ನೂತನ
ಅಧ್ಯಕ್ಷರಾಗಿ ಸಮಿತಿಯ ಸಂಸ್ಥಾಪಕ, ಸಮಾಜ
ಸೇವಕ ತೋನ್ಸೆ ಜಯಕೃಷ್ಣ ಎ.
ಶೆಟ್ಟಿ ಅವರನ್ನು ಸರ್ವಾ ನುಮತದಿಂದ
ನೇಮಿಸಲಾಯಿತು.
ಉಪಾಧ್ಯಕ್ಷರುಗಳಾಗಿ
ಎಲ್.ವಿ. ಅಮೀನ್, ಪಿ.
ಡಿ. ಶೆಟ್ಟಿ, ನಿತ್ಯಾನಂದ ಡಿ.
ಕೋಟ್ಯಾನ್, ಸಿಎ ಐ. ಆರ್.
ಶೆಟ್ಟಿ, ಬಾಲಕೃಷ್ಣ ಭಂಡಾರಿ, ರಾಮಚಂದ್ರ ಗಾಣಿಗ,
ಚಂದ್ರಶೇಖರ ಆರ್. ಬೆಳ್ಚಡ, ಜಿ.
ಟಿ. ಆಚಾರ್ಯ, ಕೆ. ಎಲ್.
ಬಂಗೇರ ಮತ್ತು ಫೆಲಿಕ್ಸ್ಡಿ'ಸೋಜಾ ಅವರನ್ನು ನೇಮಿಸಲಾಯಿತು.
ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯಡ್ಕ
ಮೋಹನ್ದಾಸ್ಮತ್ತು ಜತೆ
ಕಾರ್ಯದರ್ಶಿಗಳಾಗಿ ಹ್ಯಾರಿ ಸಿಕ್ವೇರಾ, ರವಿ
ದೇವಾಡಿಗ, ಮುನಿರಾಜ್ಜೈನ್, ದೇವದಾಸ್ಕುಲಾಲ್ಅವರು ಆಯ್ಕೆಗೊಂಡರು. ಗೌರವ
ಕೋಶಾ ಧಿಕಾರಿಯಾಗಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಜತೆ ಕೋಶಾಧಿಕಾರಿಯಾಗಿ ತುಳಸಿದಾಸ್ಅಮೀನ್, ಸಮಿತಿಯ ವಕ್ತಾರರಾಗಿ
ಪತ್ರಕರ್ತ ದಯಾ ಸಾಗರ್ಚೌಟ
ಅವರು ಆಯ್ಕೆಯಾದರು.
ವಿವಿಧ ಸಂಘ ಸಂಸ್ಥೆಗಳ ನೂತನ
ಅಧ್ಯಕ್ಷರುಗಳ ಸೇರ್ಪಡೆಯೊಂದಿಗೆ ಕಾರ್ಯಕಾರಿ ಸಮಿತಿಗೆ ಡಾ| ಪ್ರಭಾಕರ
ಶೆಟ್ಟಿ, ಎಸ್. ಕೆ. ಶ್ರೀಯಾನ್,
ಸಂತೋಷ್ರೈ ಬೆಳ್ಳಿಪಾಡಿ, ಕೆ.
ಎಂ. ಕೋಟ್ಯಾನ್ಚಿತ್ರಾಪು, ಎಂ. ಎನ್. ಕರ್ಕೇರ,
ವಿ. ಎಸ್. ದೇವಾಡಿಗ, ಜಗನ್ನಾಥ
ಗಾಣಿಗ, ಉತ್ತಮ್ಶೆಟ್ಟಿಗಾರ್, ದಾಸು
ಸಾಲ್ಯಾನ್, ಶ್ರೀನಿವಾಸ ಸಾಫಲ್ಯ, ಸದಾನಂದ ಆಚಾರ್ಯ,
ನಿಟ್ಟೆ ದಾಮೋದರ ಆಚಾರ್ಯ, ಗಿರೀಶ್ಬಿ. ಸಾಲ್ಯಾನ್, ಬಿ.
ರಮಾನಂದ ರಾವ್, ಜನಾರ್ದನ ಎಸ್.
ದೇವಾಡಿಗ, ತೋನ್ಸೆ ವಿಜಯಕುಮಾರ್ಶೆಟ್ಟಿ,
ರವಿರಾಜ್ಕಲ್ಯಾಣು³ರ್, ಜಿ.
ಎಸ್. ನಾಯಕ್, ರವಿ ಮಂಜೇಶ್ವರ,
ಸೂರ್ಯ ಪೂಜಾರಿ, ಆರ್. ಎಂ.
ಭಂಡಾರಿ, ಜಯಪ್ರಕಾಶ್ಕಾಮತ್, ಕಮಲಾಕ್ಷ ಸರಾಫ್
ಆಯ್ಕೆಯಾಗಿದ್ದಾರೆ.
ಸಲಹೆಗಾರರಾಗಿ
ನ್ಯಾಯ ವಾದಿ ಪೇಟೆಮನೆ ಪ್ರಕಾಶ್ಎಲ್. ಶೆಟ್ಟಿ, ವಿಶ್ವನಾಥ
ಮಾಡಾ, ನ್ಯಾಯವಾದಿ ಸುಭಾಷ್ಶೆಟ್ಟಿ, ಹರೀಶ್ಕುಮಾರ್ಶೆಟ್ಟಿ, ಧರ್ಮಪಾಲ
ಯು. ದೇವಾಡಿಗ ಅವರು ಆಯ್ಕೆಯಾದರು.
ವಿಶೇಷ ಆಮಂತ್ರಿತರಾಗಿ ಜಯ ಸಿ. ಸುವರ್ಣ,
ಸಿಎ ಎನ್. ಬಿ. ಶೆಟ್ಟಿ,
ಕೆ. ಸಿ. ಶೆಟ್ಟಿ, ಸುಧಾಕರ
ಹೆಗ್ಡೆ, ಬಿ. ವಿವೇಕ್ಶೆಟ್ಟಿ,
ರಘುರಾಮ್ಶೆಟ್ಟಿ, ಶ್ಯಾಮ್ಎನ್.
ಶೆಟ್ಟಿ, ಜಯರಾಮ್ಎನ್. ಶೆಟ್ಟಿ,
ರವಿ ಶೆಟ್ಟಿ, ರಘು ಎಲ್.
ಶೆಟ್ಟಿ, ಎನ್. ಟಿ. ಪೂಜಾರಿ,
ಮಹೇಂದ್ರ ಎಸ್. ಕರ್ಕೇರ, ಸುರೇಶ್ಕಾಂಚನ್, ಸದಾನಂದ ಕೋಟ್ಯಾನ್, ನ್ಯಾಯವಾದಿ
ಡಿ. ಕೆ. ಶೆಟ್ಟಿ, ವಿರಾರ್ಶಂಕರ್ಶೆಟ್ಟಿ, ಕೆ.
ಡಿ. ಶೆಟ್ಟಿ, ಶ್ರೀಧರ ವಿ.
ಆಚಾರ್ಯ, ರಾಮ್ಪ್ರಸಾದ್ರಾವ್,
ನ್ಯಾಯವಾದಿ ಸುಧಾಕರ, ಗೋಪಾಲ್ಎಂ.
ಪೂಜಾರಿ, ಕುಶಲ್ಭಂಡಾರಿ, ಶಾಂತಾರಾಮ
ಶೆಟ್ಟಿ, ಪ್ರಭಾಕರ ಬೋಳಾರ್, ಎಸ್.
ಕೆ. ಪೂಜಾರಿ, ಕಡಂದಲೆ ಸುರೇಶ್ಭಂಡಾರಿ, ರೋಹಿದಾಸ್ಬಂಗೇರ,
ಸುರೇಶ್ರಾವ್, ಮೋಹನ್ಕುಮಾರ್ಗೌಡ, ಜಿತೇಂದ್ರ ಗೌಡ
ಅವರನ್ನು ಆಯ್ಕೆಮಾಡಲಾಯಿತು. ವರದಿ:
ಈಶ್ವರ ಎಂ. ಐಲ್, ಚಿತ್ರ: ದಿನೇಶ್ ಕುಲಾಲ್