ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಜಯರಾಮ ಶೆಟ್ಟಿ ಅವರಿಗೆ ಬೇಕಿದೆ ದಾನಿಗಳ ನೆರವು - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಜಯರಾಮ ಶೆಟ್ಟಿ ಅವರಿಗೆ ಬೇಕಿದೆ ದಾನಿಗಳ ನೆರವು

Share This
ಬೆಳ್ತಂಗಡಿ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಜಯರಾಮ ಶೆಟ್ಟಿ ಅವರಿಗೆ ಬೇಕಿದೆ ದಾನಿಗಳ ನೆರವು. ಜಯರಾಮ ಶೆಟ್ಟಿ ಅವರು ಕಿಡ್ನಿ ಮತ್ತಿತರ ಸಮಸ್ಯೆಯಿಂದ ಬಳಲುತ್ತಿದ್ದು ತಿಂಗಳಿಗೆ 20-30 ಸಾವಿರ ವೈದ್ಯಕೀಯ ವೆಚ್ಚವನ್ನು ಭರಿಸಬೇಕಾಗಿದೆ. ಕಿಡ್ನಿ ಕಸಿ ಮಾಡಲು 5 ಲಕ್ಷ ಹಾಗೂ ಔಷಧಿಗೆ 2.5 ಲಕ್ಷ ಬೇಕಾಗಿದ್ದು ದಾನಿಗಳ ನೆರವಿನ ಅಗತ್ಯವಿದೆ.
ಮಾಹಿತಿ ಕೃಪೆ: ಉದಯವಾಣಿ ದಿನಪತ್ರಿಕೆ

Pages