ಬಂಟ್ಸ್ ನ್ಯೂಸ್, ಮುಂಬೈ: ಹೆಸರಾಂತ ಬಾಲಿವುಡ್ ನಟ ಸುನೀಲ್ ಶೆಟ್ಟಿ
ಅವರ ತಂದೆ ವೀರಪ್ಪ ಶೆಟ್ಟಿ
(93) ಅವರು ಇಂದು ಮುಂಜಾನೆ ನಿಧರಾಗಿದ್ದಾರೆ.
ಅನಾರೋಗ್ಯದ
ಕಾರಣ ವೀರಪ್ಪ ಶೆಟ್ಟಿ ಅವರನ್ನು
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ
ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ
ಇಂದು ಮಂಜಾನೆ 1.30ರ ಸುಮಾರಿಗೆ ವಿಧಿವಶರಾಗಿದ್ದಾರೆ.
ವೀರಪ್ಪ
ಶೆಟ್ಟಿ ಅವರು ಪತ್ನಿ, ಪುತ್ರ
ಸುನೀಲ್ ಶೆಟ್ಟಿ ಮತ್ತು ಪುತ್ರಿ
ಸುಜಾತಾ ಅವರನ್ನು ಅಗಲಿದ್ದಾರೆ.