ಬಂಟ್ಸ್ ಮಜಿಬೈಲು ವತಿಯಿಂದ ದಡ್ಡಂಗಡಿ ಶಶಿಕಾಂತ್ ಶೆಟ್ಟಿ ಅವರ ಚಿಕಿತ್ಸೆಗೆ ಸಹಾಯಧನ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟ್ಸ್ ಮಜಿಬೈಲು ವತಿಯಿಂದ ದಡ್ಡಂಗಡಿ ಶಶಿಕಾಂತ್ ಶೆಟ್ಟಿ ಅವರ ಚಿಕಿತ್ಸೆಗೆ ಸಹಾಯಧನ

Share This
BUNTS NEWS, ಕಾಸರಗೋಡು: ಉಪ್ಪಳದಲ್ಲಿ ನಡೆದ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಡ್ಡಂಗಡಿಯ ಶಶಿಕಾಂತ್ ಶೆಟ್ಟಿ ಅವರಿಗೆ ಬಂಟ್ಸ್ ಮಜಿಬೈಲ್ ಸಹಾಯಧನ ನೀಡಿದ್ದಾರೆ.
ಎ.ಜೆ ಆಸ್ಪತ್ರೆಯಲ್ಲಿ  ಶಶಿಕಾಂತ್ ಶೆಟ್ಟಿ ಅವರನ್ನು ಭೇಟಿ ಮಾಡಿದ ಬಂಟ್ಸ್ ಮಜಿಬೈಲ್ ಅವರ ಚಿಕಿತ್ಸೆಗಾಗಿ 5,000ರೂ. ಸಹಾಯಧನ ನೀಡಿದರು. ಈ ಸಂದರ್ಭ ರಾಮಪ್ರಕಾಶ್ ಆಳ್ವ ಪಟ್ಟತ್ತಮೊಹರು, ಉದಯಕುಮಾರ್ ಶೆಟ್ಟಿ, ಕಾರ್ತಿಕ್ ಶೆಟ್ಟಿ ಮಜಿಬೈಲು, ಪ್ರಸನ್ನ ಶೆಟ್ಟಿ ಕರಿಬೈಲು, ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಹಾಗೂ ದಿಕ್ಷೀತ್ ರೈ ಕುಡೂರು ಉಪಸ್ಥಿತರಿದ್ದರು.

-------------------------------------------------------------------------------------------------------------------------

Pages