ಶಕ್ತಿ ವಿದ್ಯಾ ಸಂಸ್ಥೆಯ ಉದ್ಯೋಗಿಗಳಿಗೆ ಕೋವಿಡ್-19 ಪರೀಕ್ಷೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಶಕ್ತಿ ವಿದ್ಯಾ ಸಂಸ್ಥೆಯ ಉದ್ಯೋಗಿಗಳಿಗೆ ಕೋವಿಡ್-19 ಪರೀಕ್ಷೆ

Share This

ಮಂಗಳೂರು : ಶಕ್ತಿನಗರದ ಶಕ್ತಿ ಎಜ್ಯುಕೇಶನ್ ಟ್ರಸ್ಟ್ ಆಡಳಿತಗೊಳಪಟ್ಟ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಅಧ್ಯಾಪಕರು ಹಾಗೂ ಅಧ್ಯಾಪಕೇತರ ಸಿಬ್ಬಂದಿ ವರ್ಗದವರ ಒಟ್ಟು 116 ಜನರನ್ನು ಕೋವಿಡ್-19 ಪರೀಕ್ಷೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಪಡೀಲು ಇವರು ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ನಡೆಸಿರುತ್ತಾರೆ.

Shakthi Education TrustShakthi Education Trust

Shakthi Education Trust
Shakthi Education Trust

ಇದರ ಉದ್ಘಾಟನೆಯನ್ನು ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೈಕ್ ಕೋವಿಡ್ ಪರೀಕ್ಷೆಗೆ ಒಳ ಪಡುವುದರ ಮೂಲಕ ನೆರೆವೇರಿಸಿದರು. ನಮ್ಮ ಸಂಸ್ಥೆಯು ಶಾಲೆ ಪ್ರಾರಂಭವಾಗುವ ಸಂದರ್ಭದಲ್ಲಿ ಕಡ್ಡಾಯವಾಗಿ ಪರೀಕ್ಷೆ ಮಾಡಿಸುವುದು ನಮಗೂ ಹಾಗೂ ಸಂಸ್ಥೆಗೂ ಒಳ್ಳೆದು ಎಂದು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಆಗಾಗ ರೋಗ ಲಕ್ಷಣ ವಿಲ್ಲದಿದ್ದರು ಪರೀಕ್ಷೆ ಮಾಡಿಕೊಳ್ಳಬೇಕು, ಏಕೆಂದರೆ ಮನೆಯ ಇತರೆ ವ್ಯಕ್ತಿಗಳನ್ನು ರಕ್ಷಣೆ ಮಾಡಲು ಇದರಿಂದ ಸಾಧ್ಯ ಎಂದು ಹೇಳಿದರು.


ಸಂದರ್ಭದಲ್ಲಿ ಕೋವಿಡ್ ಸ್ವಾಬ್ ಟೆಸ್ಟ್ ತಂಡದ ನೇತೃತ್ವವನ್ನು ಲ್ಯಾಬ್ ಟೆಕ್ನೆಶಿಯನ್ ಯಶಸ್ವಿನಿ, ಮಹಾಲಕ್ಷ್ಮಿ, ಆಶಾ ಕಾರ್ಯಕರ್ತೆ ಸೌಮ್ಯ ವಹಿಸಿದರು. ಶಕ್ತಿನಗರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಪ್ರಜ್ಞಾ ವ್ಯವಸ್ಥೆಯನ್ನು ಕಲ್ಪಿಸಿದರು.

Mangalore: Shakthi Education Trust organised compulsory COVID-19 Test for all its employees. The Management members, Teaching and Non-Teaching Staff and other employees – a total of 116 people underwent COVID-19 test by the Primary Health Centre, Padil. Sanjith Naik, the Secretary of Shakthi Education Trust, inaugurated the 2 days camp. Today, it is very essential to undergo this test to provide a very secure environment in school as the Education Department has plans of re-opening Schools in the near future. It becomes our duty to keep our family members secure, hence undergoing this test multiple times without any symptoms also is advisable he opined.

Lab technician yashaswini owned the responsibility of the Swab Test team along with Mahalaxmi and Asha worker Sowmya. Prajna, Health Centre assistant Shakthinagar made the necessary arrangements.

Pages