ಬಂಟ್ಸ್ ನ್ಯೂಸ್, ಉಡುಪಿ:
ಕ್ರೀಡಾ ಸಾಧಕಿ ಜ್ಯೋತಿ ಯು
ಶೆಟ್ಟಿ (52) ಅವರು ಚೀನಾದಲ್ಲಿ ನಡೆಯುವ
ಎಷ್ಯಾನ್ ಚಾಂಪಿಯನ್’ಶಿಪ್ಗೆ ಆಯ್ಕೆಯಾಗಿದ್ದು ಸ್ಪರ್ಧೆಯಲ್ಲಿ
ಭಾಗವಹಿಸಲು ಕ್ರೀಡಾಭಿಮಾನಿಗಳ ಆರ್ಥಿಕ ನೆರವಿನ ಸಹಕಾರದ
ನಿರೀಕ್ಷೆಯಲ್ಲಿದ್ದಾರೆ.
ಇತ್ತೀಚೆಗಷ್ಠೇ
ಚೇರ್ಕಾಡಿ ದೊಡ್ಡಮನೆ ಕುಟುಂಬದ ಜ್ಯೋತಿ ಯು
ಶೆಟ್ಟಿ ಅವರು ಕ್ರೀಡಾಭಿಮಾನಿಗಳ ಮತ್ತು
ಕುಟುಂಬಿಕರ ನೆರವಿನಿಂದ ಆಸ್ಟ್ರೇಲಿಯಾದಲ್ಲಿ ನಡೆದ ಜಾಗತಿಕ ಮಟ್ಟದ
ಕ್ರೀಡಾಸ್ಪರ್ಧೆಯನ್ನು ಯಶ್ವಸಿಯಾಗಿ ಮುಗಿಸಿ ಪ್ರಶಸ್ತಿ ಪ್ರಮಾಣ
ಪತ್ರ ಪಡೆದಿದ್ದರು. ಇದೀಗ ಕ್ರೀಡಾ ಸಾಧಕಿ
ಜ್ಯೋತಿ ಶೆಟ್ಟಿಯವರಿಗೆ ಈಗ ಮತ್ತೊಮ್ಮೆ ಅಂತರಾಷ್ಟೀಯ
ಮಟ್ಟದ ಚೀನಾದ ಏಷ್ಯಾನ್ ಚಾಂಪಿಯನ್ಶಿಪ್ಗೆ
ಆಯ್ಕೆಯಾಗಿದ್ದಾರೆ. www.buntsnews.com
ಆದರೆ ತೀರಾ ಆರ್ಥಿಕ ಪರಿಸ್ಥಿತಿಯಿಂದ
ಹೋಗುವ ನಿರ್ಧಾರವನ್ನ ಸ್ವಷ್ಟವಾಗಿ ಕೈಗೊಂಡಿಲ್ಲ. ಕ್ರೀಡಾಕೂಟಕ್ಕೆ ಮೂರು ತಿಂಗಳ ಸಮಯ
ಅವಕಾಶವಿದ್ದು ಕ್ರೀಡಾಭಿಮಾನಿಗಳ ಪೋತ್ಸಾಹ ಸಹಕಾರ ಅಗತ್ಯವಿದೆ.
ಸುಮಾರು 2 ಲಕ್ಷ ರೂ ವೆಚ್ಚವಾಗಲಿದ್ದು
ಉದಾರ ದಾನಿಗಳು ಆರ್ಥಿಕ ಸಹಕಾರವನ್ನು
ನೀಡಿ ಪ್ರೋತ್ಸಾಹ ನೀಡಬಹುದಾಗಿದೆ. www.buntsnews.com
ಜ್ಯೋತಿ
ಶೆಟ್ಟಿಯವರಿಗೆ ಆರ್ಥಿಕ ಸಹಕಾರ ನೀಡುವವರು
ಶ್ರೀಮತಿ ಜ್ಯೋತಿ ಉದಯಕುಮಾರ್ ಶೆಟ್ಟಿ,
ತೋಟದ ಮನೆ, ವಿಷ್ಣುಮೂರ್ತಿ ದೇವಸ್ಥಾನ
ರಸ್ತೆ, ಮಧ್ವನಗರ ಮೂಡಬೆಟ್ಟು ಕೊಡವೊರು.-576106
ದೂರವಾಣಿ:-819736 5924,
7090856484 ವಿಳಾಸವನ್ನು ಸಂಪರ್ಕಿಸಬಹುದು. ಬ್ಯಾಂಕ್ ಖಾತೆ ವಿವರ:
ವಿಜಯ ಬ್ಯಾಂಕ್ : 1211010 11001675,
IFSC Code : VIJBOOO1211 www.buntsnews.com