ಬಂಟ್ಸ್
ನ್ಯೂಸ್, ಉಡುಪಿ: 2018ರ ವಿಧಾನಸಭಾ ಚುನಾವಣೆ
ಸಮೀಪಿಸುತ್ತಿದ್ದು ಈಗಾಗಲೇ ಅಭ್ಯರ್ಥಿಗಳ ಸ್ಥಾನಕ್ಕಾಗಿ
ಎಲೆಮರೆಯ ಪೈಪೋಟಿ ಆರಂಭವಾಗಿದೆ.
ಉಡುಪಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳಿಗೆ
ಆಯ್ಕೆಯಾದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ
ಬಿಡುಗಡೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ
ಮಾಹಿತಿ ಪ್ರಸಾರವಾಗುತ್ತಿದೆ. ಈ ಮಾಹಿತಿಗಳ ಪ್ರಕಾರ
ಉಡುಪಿಯ 4 ವಿಧಾನಸಭಾ ಕ್ಷೇತ್ರಗಳಲ್ಲಿ "ಬಂಟ" ಅಭ್ಯರ್ಥಿಗಳು ಸ್ವರ್ಧಿಸಲಿದ್ದಾರೆ.
ಕಾಪು ವಿಧಾನ ಸಭಾ ಕ್ಷೇತ್ರ:
ಶ್ರೀ ಗುರ್ಮೆ ಸುರೇಶ್ ಶೆಟ್ಟಿ,
ಉಡುಪಿ ವಿಧಾನ ಸಭಾ ಕ್ಷೇತ್ರ
;ಶ್ರೀ ಉದಯ ಕುಮಾರ್ ಶೆಟ್ಟಿ,
ಕುಂದಾಪುರ ವಿಧಾನ ಸಭಾ ಕ್ಷೇತ್ರ;
ಶ್ರೀ ಶ್ರೀನಿವಾಸ ಶೆಟ್ಟಿ ಹಾಲಾಡಿ, ಬೈಂದೂರು
ವಿಧಾನ ಸಭಾ ಕ್ಷೇತ್ರ : ಶ್ರೀ
ಜಯಪ್ರಕಾಶ ಹೆಗ್ಡೆ / ಸುಕುಮಾರ್ ಶೆಟ್ಟಿ ಸ್ವರ್ಧಿಸಲಿದ್ದಾರೆ.
ಮುಂದಿನ
ದಿನಗಳಲ್ಲಿ ಅಭ್ಯರ್ಥಿಗಳ
ಆಯ್ಕೆ ಬಗ್ಗೆ ಸ್ವಷ್ಟ ಚಿತ್ರಣ
ಸಿಗಲಿದ್ದು ಯಾರಿಗೆಲ್ಲಾ ಅವಕಾಶ ಲಭಿಸಲಿದೆ ಎಂಬುದು
ಬಹಿರಂಗಗೊಳ್ಳಲಿದೆ.